harvest festival
ನಾಮವಾಚಕ

ಸುಗ್ಗಿಹಬ್ಬ; ಕೊಯ್ಲು ಹಬ್ಬ; ಒಳ್ಳೆಯ ಫಸಲು ನೀಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಅರ್ಪಿಸಲು ನಡೆಸುವ ಪ್ರಾರ್ಥನೆ ಯಾ ಪೂಜೆ.